ಒಳ್ಳೇ ಅಡ್ನಾಡಿಗಳ ಹಾಗೆ ಅತ್ಲಾಗ್ ಇತ್ಲಾಗ್ ಆಡೋ ರಾಜಕಾರಣಿಗಳ ಬಗ್ಗೆ ಯಾಕಾದ್ರೂ ಬರೀ ಬೇಕು ಅನ್ನೋದು ಒಳ್ಳೇ ಪ್ರಶ್ನೆ, ಆದ್ರೂ ರಾಜ್ಯದ ರಾಜಕಾರಣದ ಬಗ್ಗೆ ನನಗನ್ನಿಸಿದ್ದನ್ನು ಬರೆದಿದ್ದೇನೆ, ಓದೋ ಖುಷಿ ನಿಮ್ದು!
Thursday, May 25, 2006
ಅಭಿಯಾನದ ಆರಂಭ!
ಕಾಲಚಕ್ರದಲ್ಲಿ ಆಗುವ ಆಗಿಹೋದ ವಿಷಯ-ವಸ್ತುಗಳನ್ನು ಕುರಿತು ಯೋಚಿಸುವ ಅಭಿಯಾನವನ್ನು ಇಂದಿನಿಂದ ಕೈಗೊಂಡಿದ್ದೇನೆ.